Karnataka Governor Vajubhai Vala appointed senior advocate Prabhuling K. Navadgi as the Advocate-General of Karnataka on Saturday (July 27) evening. The appointment comes after Uday Holla, who was appointed Advocate-General by the coalition government, resigned after the government collapsed.<br /><br />ಅಧಿಕಾರ ಸ್ವೀಕರಿಸಿದ ಎರಡನೇ ದಿನದಲ್ಲಿ ಯಡಿಯೂರಪ್ಪ ಸರಕಾರದ ಮೊದಲ ಆದೇಶ ಹೊರಬಿದ್ದಿದೆ. ಹಿರಿಯ ವಕೀಲ ಪ್ರಭುಲಿಂಗ ಕೆ ನಾವಡಗಿ ಅವರನ್ನು ನೂತನ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ, ರಾಜ್ಯಪಾಲ ವಜುಭಾಯಿ ವಾಲ ಶನಿವಾರ (ಜುಲೈ 27) ಸಂಜೆ ಆದೇಶ ಹೊರಡಿಸಿದ್ದಾರೆ.